ಹೃತ್ಪೂರ್ವಕ ಸ್ವಾಗತ ಸರ್ಕಾರಿ ಪಾಲಿಟೆಕ್ನಿಕ್, ಹರಪನಹಳ್ಳಿ
ಸರ್ಕಾರಿ ಪಾಲಿಟೆಕ್ನಿಕ್, ಹರಪನಹಳ್ಳಿಯು 2009 ನೇ ಇಸವಿಯಲ್ಲಿ ಆರಂಭಗೊಂಡ ಕರ್ನಾಟಕದ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ
ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ತಾಂತ್ರಿಕ ಶಿಕ್ಷಣವನ್ನು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತಲುಪಿಸಲು ಸತತ ಪ್ರಯತ್ನ ನಡೆಸುತ್ತಿದ್ದೇವೆ. ಈ ಸಂಸ್ಥೆಯನ್ನು ಉತ್ತಮ ಕಲಿಕಾ ಮತ್ತು ಅಭಿವೃದ್ದಿ ಕ್ಷೇತ್ರವನ್ನಾಗಿಸುವುದು ನಮ್ಮ ಧ್ಯೇಯವಾಗಿದೆ. ಈ ಅಂಶವು ಸಮುದಾಯಕ್ಕೆ ಮತ್ತೆ ಆರ್ಥಿಕತೆಗೆ ಉತ್ತಮ ಆಡಳಿತ ಮತ್ತು ಸೇವೆಗಳನ್ನು ಒದಗಿಸಲು ಸುಗಮಗೊಳಿಸಿದೆ.
Read More